Return to Video

ಒಂದು ಹಂತದಲ್ಲಿ ಸಮೀಕರಣಗಳನ್ನು ಬಿಡಿಸುವುದು

  • 0:01 - 0:04
    X ಅನ್ನು ಕಂಡುಹಿಡಿಯಿರಿ ಮತ್ತು ನಿಮ್ಮ ಪರಿಹಾರವನ್ನು ಪರಿಕ್ಸಿಸಿ
  • 0:04 - 0:08
    X ಅನ್ನು 3 ರಿಂದ ಭಾಗಿಸಿದಾಗ 14 ಉತ್ತರ ಬಂದಿದೆ
  • 0:08 - 0:09
    ಈಗ X ಅನ್ನು ಕಂಡಿಹಿಡಿಯಲು,
  • 0:09 - 0:13
    X ನ ಮೌಲ್ಯ ಎಷ್ಟು ಎಂದು ಪರಿಶೀಲಿಸಲು,
  • 0:13 - 0:16
    ಪ್ರಶ್ನೆಯ ಎಡ ಭಾಗವನ್ನು ಬೇರ್ಪದಿಸೋಣ.
  • 0:16 - 0:17
    ಅದು ಇಲ್ಲಿದೆ
  • 0:17 - 0:20
    X ಅನ್ನು 3 ರಿಂದ ಭಾಗಿಸಿದಾಗ 14 ಉತ್ತರ ಬಂದಿದೆ
  • 0:20 - 0:25
    ಇದನ್ನು ಹೀಗೂ ಬರೆಯಬಹುದು, 1/3 x = 14
  • 0:25 - 0:28
    ಹಾಗಾಗಿ, 1/3 X = x/3
  • 0:28 - 0:29
    ಆಯಿತು
  • 0:29 - 0:32
    ಈಗ X ಅನ್ನು ಮಾತ್ರ ಹೇಗೆ ಎಡಭಾಗದಲ್ಲಿ ಇಡುವುದು ?
  • 0:32 - 0:33
    ಅಥವಾ ಬಲಭಾಗಕ್ಕೆ
  • 0:33 - 0:34
    ಇವು ಎರಡು ಒಂದೇ ಆಗಿವೆ
  • 0:34 - 0:37
    ಇನ್ನೊಂದು ವಿಧಾನ ಎಂದರೆ X ಆನು 1 ಕ್ಕೆ ಸರಿಪಡಿಸಿದಾಗ,
  • 0:37 - 0:39
    ಅದು 1X ಅಥವಾ 1 ಆಗುವುದು
  • 0:39 - 0:40
    ಇಲ್ಲಿ
  • 0:40 - 0:43
    3 ರಿಂದ ಭಾಗಿಸುತ್ತೇನೆ
  • 0:43 - 0:46
    ಎರಡೂ ಬದಿಗೆ 3ರಿಂದ ಗುಣಿಸಿದರೆ,
  • 0:46 - 0:48
    X ಅನ್ನು ಬೇರ್ಪಡಿಸಬಹುದು.
  • 0:48 - 0:49
    ಅದು ಸರಿಯಾಗಿರುತ್ತದೆ ಯಾಕೆಂದರೆ,
  • 0:49 - 0:51
    ಇಲ್ಲಿ ನಾನು 3 ರಿಂದ ಗುಣಿಸಿದರೆ,
  • 0:51 - 0:54
    3 ರಿಂದ ಗುಣಿಸಿ 3 ರಿಂದ ಭಾಗಿಸಿದಂತಾಗುತ್ತೆ
  • 0:54 - 0:56
    ಇದು 3 ಅನ್ನು
  • 0:56 - 0:58
    1 ರಿಂದ ಗುನಿಸುವುದು ಹಾಗೂ 1 ರಿಂದ ಭಾಗಿಸಿದಂತಾಗುತ್ತೆ
  • 0:58 - 0:59
    ಈಗ ಇವನ್ನು ತೆಗೆದು ಹಾಕಬಹುದು
  • 0:59 - 1:01
    ಒಂದು ಸೂಚನೆ, ಎಡ ಭಾಗದಲ್ಲಿ ಮಾಡಿದರೆ
  • 1:01 - 1:03
    ಬಲ ಭಾಗದಲ್ಲೂ ಮಾಡಬೇಕು
  • 1:03 - 1:05
    ಇಲ್ಲಿ ನಾನು ಒಂದೇ ಬಾರಿಗೆ
  • 1:05 - 1:06
    ಎರಡೂ ವಿಧಾನಗಳಿಂದ ಮಾಡುತ್ತೇನೆ
  • 1:06 - 1:08
    ಯಾಕೆಂದರೆ ಅವು ಎರಡು ಒಂದೇ ಸಮೀಕರಣಗಳು ಆಗಿವೆ
  • 1:08 - 1:11
    ಹಾಗಾದರೆ ಎಡ ಭಾಗದಲ್ಲಿ ನಮಗೆ ಏನು ದೊರೆಯುತ್ತದೆ ?
  • 1:11 - 1:15
    ಯಾವುದೇ ಸಂಖ್ಯೆಯನ್ನು 3 ರಿಂದ ಗುಣಿಸಿ 3 ರಿಂದ ಭಾಗಿಸಿದರೆ ಅದೇ ಸಂಖ್ಯೆ ಬರುತ್ತದೆ.
  • 1:15 - 1:17
    ಇಲ್ಲೇ ಕೇವಲ X ಉಳಿದಿದೆ
  • 1:17 - 1:19
    ಎಡ ಭಾಗದಲ್ಲಿ
  • 1:19 - 1:20
    ಬಲ ಭಾಗದಲ್ಲಿ
  • 1:20 - 1:22
    14 & 3 ರ ಗುಣಿಸಿದ ಉತ್ತರ
  • 1:22 - 1:29
    3X10 = 30,
    3X4 = 12
    ಹಾಗಾದರೆ ಉತ್ತರವು 42
  • 1:29 - 1:32
    X = 42 ಬಂದಿದೆ
  • 1:32 - 1:34
    ಹೀಗೆಯೇ
  • 1:34 - 1:36
    3 * 1/3 = 1
  • 1:36 - 1:39
    ನಮಗೆ 1x = 14*3 ಸಿಗುತ್ತೆ
  • 1:39 - 1:40
    ಅದು 42
  • 1:40 - 1:42
    ಈಗ ಉತ್ತರವನ್ನು ಪರಿಶೀಲಿಸೋಣ
  • 1:42 - 1:44
    X ಜಾಗದಲ್ಲಿ 42 ಅನ್ನು ಹಾಕಿ ನೋಡೋಣ
  • 1:44 - 1:47
    X ಜಾಗದಲ್ಲಿ 42 ಇದೆ
  • 1:47 - 1:49
    X ಬದಲಾಗಿ
  • 1:49 - 1:52
    42 ಭಾಗಿಲೆ 3 = 14
  • 1:52 - 1:54
    42 / 3 ಅಂದರೆ ಎಷ್ಟು ?
  • 1:54 - 1:56
    ಇದು ಸುಲಭವಾದ ಭಾಗಕರ ಆಗಿದೆ
  • 1:56 - 1:58
    ಚಿಕ್ಕ ಸಂಖ್ಯೆಯ ಭಾಗಕರ ಆಗಿದೆ
  • 1:58 - 2:00
    ಚಿಕ್ಕ ಸಂಖ್ಯೆಯ ಭಾಗಕರ ಆಗಿದೆ
  • 2:00 - 2:03
    3 ಅನ್ನು 4 ರಿಂದ ಗುಣಿಸಿದರೆ
  • 2:03 - 2:04
    1*3 = 3
  • 2:04 - 2:07
    4 - 3 = 1
  • 2:07 - 2:09
    2 ಅನ್ನು ತಂದು
  • 2:09 - 2:11
    3 ಅನ್ನು 4 ಬಾರಿ 12 ರಿಂದ ಗುಣಿಸಿದಾಗ
  • 2:11 - 2:15
    42 ಸಿಗಲು 3 ಅನ್ನು 4 ರಿಂದ 12 ಸಲ ಗುಣಿಸುವುದು
  • 2:15 - 2:19
    ಉತ್ತರ 14 ಆಗಿದೆ
  • 2:19 - 2:21
    ತಾಳೆ ಮಾಡಲಾಗಿದೆ
  • 2:21 -
    ಇಲ್ಲಿಗೆ ಇದು ಮುಗಿಯಿತು
Title:
ಒಂದು ಹಂತದಲ್ಲಿ ಸಮೀಕರಣಗಳನ್ನು ಬಿಡಿಸುವುದು
Description:

u10_L1_T1_we3 ಪರಿಹಾರ ಒಂದು-ಹಂತ ಇಕ್ವೇಷನ್ಸ್ 2

more » « less
Video Language:
English
Duration:
02:23
sharada281 edited Kannada subtitles for Oplossen van Een-stap Vergelijkingen 2
sharada281 added a translation

Kannada subtitles

Revisions