1 00:00:00,841 --> 00:00:03,646 X ಅನ್ನು ಕಂಡುಹಿಡಿಯಿರಿ ಮತ್ತು ನಿಮ್ಮ ಪರಿಹಾರವನ್ನು ಪರಿಕ್ಸಿಸಿ 2 00:00:03,646 --> 00:00:07,935 X ಅನ್ನು 3 ರಿಂದ ಭಾಗಿಸಿದಾಗ 14 ಉತ್ತರ ಬಂದಿದೆ 3 00:00:07,935 --> 00:00:09,299 ಈಗ X ಅನ್ನು ಕಂಡಿಹಿಡಿಯಲು, 4 00:00:09,299 --> 00:00:12,521 X ನ ಮೌಲ್ಯ ಎಷ್ಟು ಎಂದು ಪರಿಶೀಲಿಸಲು, 5 00:00:12,521 --> 00:00:15,804 ಪ್ರಶ್ನೆಯ ಎಡ ಭಾಗವನ್ನು ಬೇರ್ಪದಿಸೋಣ. 6 00:00:15,804 --> 00:00:16,863 ಅದು ಇಲ್ಲಿದೆ 7 00:00:16,863 --> 00:00:19,500 X ಅನ್ನು 3 ರಿಂದ ಭಾಗಿಸಿದಾಗ 14 ಉತ್ತರ ಬಂದಿದೆ 8 00:00:19,500 --> 00:00:24,911 ಇದನ್ನು ಹೀಗೂ ಬರೆಯಬಹುದು, 1/3 x = 14 9 00:00:24,911 --> 00:00:27,700 ಹಾಗಾಗಿ, 1/3 X = x/3 10 00:00:27,700 --> 00:00:28,647 ಆಯಿತು 11 00:00:28,647 --> 00:00:31,850 ಈಗ X ಅನ್ನು ಮಾತ್ರ ಹೇಗೆ ಎಡಭಾಗದಲ್ಲಿ ಇಡುವುದು ? 12 00:00:31,850 --> 00:00:33,179 ಅಥವಾ ಬಲಭಾಗಕ್ಕೆ 13 00:00:33,179 --> 00:00:34,193 ಇವು ಎರಡು ಒಂದೇ ಆಗಿವೆ 14 00:00:34,193 --> 00:00:37,308 ಇನ್ನೊಂದು ವಿಧಾನ ಎಂದರೆ X ಆನು 1 ಕ್ಕೆ ಸರಿಪಡಿಸಿದಾಗ, 15 00:00:37,308 --> 00:00:39,488 ಅದು 1X ಅಥವಾ 1 ಆಗುವುದು 16 00:00:39,488 --> 00:00:40,340 ಇಲ್ಲಿ 17 00:00:40,340 --> 00:00:42,812 3 ರಿಂದ ಭಾಗಿಸುತ್ತೇನೆ 18 00:00:42,812 --> 00:00:46,308 ಎರಡೂ ಬದಿಗೆ 3ರಿಂದ ಗುಣಿಸಿದರೆ, 19 00:00:46,308 --> 00:00:47,617 X ಅನ್ನು ಬೇರ್ಪಡಿಸಬಹುದು. 20 00:00:47,617 --> 00:00:49,464 ಅದು ಸರಿಯಾಗಿರುತ್ತದೆ ಯಾಕೆಂದರೆ, 21 00:00:49,464 --> 00:00:51,313 ಇಲ್ಲಿ ನಾನು 3 ರಿಂದ ಗುಣಿಸಿದರೆ, 22 00:00:51,313 --> 00:00:53,974 3 ರಿಂದ ಗುಣಿಸಿ 3 ರಿಂದ ಭಾಗಿಸಿದಂತಾಗುತ್ತೆ 23 00:00:53,974 --> 00:00:55,798 ಇದು 3 ಅನ್ನು 24 00:00:55,798 --> 00:00:58,091 1 ರಿಂದ ಗುನಿಸುವುದು ಹಾಗೂ 1 ರಿಂದ ಭಾಗಿಸಿದಂತಾಗುತ್ತೆ 25 00:00:58,091 --> 00:00:59,285 ಈಗ ಇವನ್ನು ತೆಗೆದು ಹಾಕಬಹುದು 26 00:00:59,285 --> 00:01:01,133 ಒಂದು ಸೂಚನೆ, ಎಡ ಭಾಗದಲ್ಲಿ ಮಾಡಿದರೆ 27 00:01:01,133 --> 00:01:03,313 ಬಲ ಭಾಗದಲ್ಲೂ ಮಾಡಬೇಕು 28 00:01:03,313 --> 00:01:05,151 ಇಲ್ಲಿ ನಾನು ಒಂದೇ ಬಾರಿಗೆ 29 00:01:05,151 --> 00:01:06,028 ಎರಡೂ ವಿಧಾನಗಳಿಂದ ಮಾಡುತ್ತೇನೆ 30 00:01:06,028 --> 00:01:08,181 ಯಾಕೆಂದರೆ ಅವು ಎರಡು ಒಂದೇ ಸಮೀಕರಣಗಳು ಆಗಿವೆ 31 00:01:08,181 --> 00:01:11,285 ಹಾಗಾದರೆ ಎಡ ಭಾಗದಲ್ಲಿ ನಮಗೆ ಏನು ದೊರೆಯುತ್ತದೆ ? 32 00:01:11,285 --> 00:01:15,339 ಯಾವುದೇ ಸಂಖ್ಯೆಯನ್ನು 3 ರಿಂದ ಗುಣಿಸಿ 3 ರಿಂದ ಭಾಗಿಸಿದರೆ ಅದೇ ಸಂಖ್ಯೆ ಬರುತ್ತದೆ. 33 00:01:15,339 --> 00:01:17,369 ಇಲ್ಲೇ ಕೇವಲ X ಉಳಿದಿದೆ 34 00:01:17,369 --> 00:01:18,819 ಎಡ ಭಾಗದಲ್ಲಿ 35 00:01:18,819 --> 00:01:20,247 ಬಲ ಭಾಗದಲ್ಲಿ 36 00:01:20,247 --> 00:01:21,923 14 & 3 ರ ಗುಣಿಸಿದ ಉತ್ತರ 37 00:01:21,923 --> 00:01:29,350 3X10 = 30, 3X4 = 12 ಹಾಗಾದರೆ ಉತ್ತರವು 42 38 00:01:29,350 --> 00:01:31,873 X = 42 ಬಂದಿದೆ 39 00:01:31,873 --> 00:01:33,541 ಹೀಗೆಯೇ 40 00:01:33,541 --> 00:01:35,915 3 * 1/3 = 1 41 00:01:35,915 --> 00:01:38,577 ನಮಗೆ 1x = 14*3 ಸಿಗುತ್ತೆ 42 00:01:38,577 --> 00:01:40,094 ಅದು 42 43 00:01:40,094 --> 00:01:41,674 ಈಗ ಉತ್ತರವನ್ನು ಪರಿಶೀಲಿಸೋಣ 44 00:01:41,674 --> 00:01:43,717 X ಜಾಗದಲ್ಲಿ 42 ಅನ್ನು ಹಾಕಿ ನೋಡೋಣ 45 00:01:43,717 --> 00:01:47,333 X ಜಾಗದಲ್ಲಿ 42 ಇದೆ 46 00:01:47,333 --> 00:01:48,832 X ಬದಲಾಗಿ 47 00:01:48,832 --> 00:01:52,032 42 ಭಾಗಿಲೆ 3 = 14 48 00:01:52,032 --> 00:01:54,470 42 / 3 ಅಂದರೆ ಎಷ್ಟು ? 49 00:01:54,470 --> 00:01:56,293 ಇದು ಸುಲಭವಾದ ಭಾಗಕರ ಆಗಿದೆ 50 00:01:56,293 --> 00:01:58,444 ಚಿಕ್ಕ ಸಂಖ್ಯೆಯ ಭಾಗಕರ ಆಗಿದೆ 51 00:01:58,444 --> 00:01:59,630 ಚಿಕ್ಕ ಸಂಖ್ಯೆಯ ಭಾಗಕರ ಆಗಿದೆ 52 00:01:59,630 --> 00:02:02,509 3 ಅನ್ನು 4 ರಿಂದ ಗುಣಿಸಿದರೆ 53 00:02:02,509 --> 00:02:04,223 1*3 = 3 54 00:02:04,223 --> 00:02:06,819 4 - 3 = 1 55 00:02:06,819 --> 00:02:08,509 2 ಅನ್ನು ತಂದು 56 00:02:08,509 --> 00:02:10,993 3 ಅನ್ನು 4 ಬಾರಿ 12 ರಿಂದ ಗುಣಿಸಿದಾಗ 57 00:02:10,993 --> 00:02:14,670 42 ಸಿಗಲು 3 ಅನ್ನು 4 ರಿಂದ 12 ಸಲ ಗುಣಿಸುವುದು 58 00:02:14,685 --> 00:02:19,050 ಉತ್ತರ 14 ಆಗಿದೆ 59 00:02:19,050 --> 00:02:21,100 ತಾಳೆ ಮಾಡಲಾಗಿದೆ 60 00:02:21,100 --> 99:59:59,999 ಇಲ್ಲಿಗೆ ಇದು ಮುಗಿಯಿತು