0:00:00.841,0:00:03.646 X ಅನ್ನು ಕಂಡುಹಿಡಿಯಿರಿ ಮತ್ತು ನಿಮ್ಮ ಪರಿಹಾರವನ್ನು ಪರಿಕ್ಸಿಸಿ 0:00:03.646,0:00:07.935 X ಅನ್ನು 3 ರಿಂದ ಭಾಗಿಸಿದಾಗ 14 ಉತ್ತರ ಬಂದಿದೆ 0:00:07.935,0:00:09.299 ಈಗ X ಅನ್ನು ಕಂಡಿಹಿಡಿಯಲು, 0:00:09.299,0:00:12.521 X ನ ಮೌಲ್ಯ ಎಷ್ಟು ಎಂದು ಪರಿಶೀಲಿಸಲು, 0:00:12.521,0:00:15.804 ಪ್ರಶ್ನೆಯ ಎಡ ಭಾಗವನ್ನು ಬೇರ್ಪದಿಸೋಣ. 0:00:15.804,0:00:16.863 ಅದು ಇಲ್ಲಿದೆ 0:00:16.863,0:00:19.500 X ಅನ್ನು 3 ರಿಂದ ಭಾಗಿಸಿದಾಗ 14 ಉತ್ತರ ಬಂದಿದೆ 0:00:19.500,0:00:24.911 ಇದನ್ನು ಹೀಗೂ ಬರೆಯಬಹುದು, 1/3 x = 14 0:00:24.911,0:00:27.700 ಹಾಗಾಗಿ, 1/3 X = x/3 0:00:27.700,0:00:28.647 ಆಯಿತು 0:00:28.647,0:00:31.850 ಈಗ X ಅನ್ನು ಮಾತ್ರ ಹೇಗೆ ಎಡಭಾಗದಲ್ಲಿ ಇಡುವುದು ? 0:00:31.850,0:00:33.179 ಅಥವಾ ಬಲಭಾಗಕ್ಕೆ 0:00:33.179,0:00:34.193 ಇವು ಎರಡು ಒಂದೇ ಆಗಿವೆ 0:00:34.193,0:00:37.308 ಇನ್ನೊಂದು ವಿಧಾನ ಎಂದರೆ X ಆನು 1 ಕ್ಕೆ ಸರಿಪಡಿಸಿದಾಗ, 0:00:37.308,0:00:39.488 ಅದು 1X ಅಥವಾ 1 ಆಗುವುದು 0:00:39.488,0:00:40.340 ಇಲ್ಲಿ 0:00:40.340,0:00:42.812 3 ರಿಂದ ಭಾಗಿಸುತ್ತೇನೆ 0:00:42.812,0:00:46.308 ಎರಡೂ ಬದಿಗೆ 3ರಿಂದ ಗುಣಿಸಿದರೆ, 0:00:46.308,0:00:47.617 X ಅನ್ನು ಬೇರ್ಪಡಿಸಬಹುದು. 0:00:47.617,0:00:49.464 ಅದು ಸರಿಯಾಗಿರುತ್ತದೆ ಯಾಕೆಂದರೆ, 0:00:49.464,0:00:51.313 ಇಲ್ಲಿ ನಾನು 3 ರಿಂದ ಗುಣಿಸಿದರೆ, 0:00:51.313,0:00:53.974 3 ರಿಂದ ಗುಣಿಸಿ 3 ರಿಂದ ಭಾಗಿಸಿದಂತಾಗುತ್ತೆ 0:00:53.974,0:00:55.798 ಇದು 3 ಅನ್ನು 0:00:55.798,0:00:58.091 1 ರಿಂದ ಗುನಿಸುವುದು ಹಾಗೂ 1 ರಿಂದ ಭಾಗಿಸಿದಂತಾಗುತ್ತೆ 0:00:58.091,0:00:59.285 ಈಗ ಇವನ್ನು ತೆಗೆದು ಹಾಕಬಹುದು 0:00:59.285,0:01:01.133 ಒಂದು ಸೂಚನೆ, ಎಡ ಭಾಗದಲ್ಲಿ ಮಾಡಿದರೆ 0:01:01.133,0:01:03.313 ಬಲ ಭಾಗದಲ್ಲೂ ಮಾಡಬೇಕು 0:01:03.313,0:01:05.151 ಇಲ್ಲಿ ನಾನು ಒಂದೇ ಬಾರಿಗೆ 0:01:05.151,0:01:06.028 ಎರಡೂ ವಿಧಾನಗಳಿಂದ ಮಾಡುತ್ತೇನೆ 0:01:06.028,0:01:08.181 ಯಾಕೆಂದರೆ ಅವು ಎರಡು ಒಂದೇ ಸಮೀಕರಣಗಳು ಆಗಿವೆ 0:01:08.181,0:01:11.285 ಹಾಗಾದರೆ ಎಡ ಭಾಗದಲ್ಲಿ ನಮಗೆ ಏನು ದೊರೆಯುತ್ತದೆ ? 0:01:11.285,0:01:15.339 ಯಾವುದೇ ಸಂಖ್ಯೆಯನ್ನು 3 ರಿಂದ ಗುಣಿಸಿ 3 ರಿಂದ ಭಾಗಿಸಿದರೆ ಅದೇ ಸಂಖ್ಯೆ ಬರುತ್ತದೆ. 0:01:15.339,0:01:17.369 ಇಲ್ಲೇ ಕೇವಲ X ಉಳಿದಿದೆ 0:01:17.369,0:01:18.819 ಎಡ ಭಾಗದಲ್ಲಿ 0:01:18.819,0:01:20.247 ಬಲ ಭಾಗದಲ್ಲಿ 0:01:20.247,0:01:21.923 14 & 3 ರ ಗುಣಿಸಿದ ಉತ್ತರ 0:01:21.923,0:01:29.350 3X10 = 30, [br]3X4 = 12[br]ಹಾಗಾದರೆ ಉತ್ತರವು 42 0:01:29.350,0:01:31.873 X = 42 ಬಂದಿದೆ 0:01:31.873,0:01:33.541 ಹೀಗೆಯೇ 0:01:33.541,0:01:35.915 3 * 1/3 = 1 0:01:35.915,0:01:38.577 ನಮಗೆ 1x = 14*3 ಸಿಗುತ್ತೆ 0:01:38.577,0:01:40.094 ಅದು 42 0:01:40.094,0:01:41.674 ಈಗ ಉತ್ತರವನ್ನು ಪರಿಶೀಲಿಸೋಣ 0:01:41.674,0:01:43.717 X ಜಾಗದಲ್ಲಿ 42 ಅನ್ನು ಹಾಕಿ ನೋಡೋಣ 0:01:43.717,0:01:47.333 X ಜಾಗದಲ್ಲಿ 42 ಇದೆ 0:01:47.333,0:01:48.832 X ಬದಲಾಗಿ 0:01:48.832,0:01:52.032 42 ಭಾಗಿಲೆ 3 = 14 0:01:52.032,0:01:54.470 42 / 3 ಅಂದರೆ ಎಷ್ಟು ? 0:01:54.470,0:01:56.293 ಇದು ಸುಲಭವಾದ ಭಾಗಕರ ಆಗಿದೆ 0:01:56.293,0:01:58.444 ಚಿಕ್ಕ ಸಂಖ್ಯೆಯ ಭಾಗಕರ ಆಗಿದೆ 0:01:58.444,0:01:59.630 ಚಿಕ್ಕ ಸಂಖ್ಯೆಯ ಭಾಗಕರ ಆಗಿದೆ 0:01:59.630,0:02:02.509 3 ಅನ್ನು 4 ರಿಂದ ಗುಣಿಸಿದರೆ 0:02:02.509,0:02:04.223 1*3 = 3 0:02:04.223,0:02:06.819 4 - 3 = 1 0:02:06.819,0:02:08.509 2 ಅನ್ನು ತಂದು 0:02:08.509,0:02:10.993 3 ಅನ್ನು 4 ಬಾರಿ 12 ರಿಂದ ಗುಣಿಸಿದಾಗ 0:02:10.993,0:02:14.670 42 ಸಿಗಲು 3 ಅನ್ನು 4 ರಿಂದ 12 ಸಲ ಗುಣಿಸುವುದು 0:02:14.685,0:02:19.050 ಉತ್ತರ 14 ಆಗಿದೆ 0:02:19.050,0:02:21.100 ತಾಳೆ ಮಾಡಲಾಗಿದೆ 0:02:21.100,9:59:59.000 ಇಲ್ಲಿಗೆ ಇದು ಮುಗಿಯಿತು