[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:00.84,0:00:03.65,Default,,0000,0000,0000,,X ಅನ್ನು ಕಂಡುಹಿಡಿಯಿರಿ ಮತ್ತು ನಿಮ್ಮ ಪರಿಹಾರವನ್ನು ಪರಿಕ್ಸಿಸಿ Dialogue: 0,0:00:03.65,0:00:07.94,Default,,0000,0000,0000,,X ಅನ್ನು 3 ರಿಂದ ಭಾಗಿಸಿದಾಗ 14 ಉತ್ತರ ಬಂದಿದೆ Dialogue: 0,0:00:07.94,0:00:09.30,Default,,0000,0000,0000,,ಈಗ X ಅನ್ನು ಕಂಡಿಹಿಡಿಯಲು, Dialogue: 0,0:00:09.30,0:00:12.52,Default,,0000,0000,0000,,X ನ ಮೌಲ್ಯ ಎಷ್ಟು ಎಂದು ಪರಿಶೀಲಿಸಲು, Dialogue: 0,0:00:12.52,0:00:15.80,Default,,0000,0000,0000,,ಪ್ರಶ್ನೆಯ ಎಡ ಭಾಗವನ್ನು ಬೇರ್ಪದಿಸೋಣ. Dialogue: 0,0:00:15.80,0:00:16.86,Default,,0000,0000,0000,,ಅದು ಇಲ್ಲಿದೆ Dialogue: 0,0:00:16.86,0:00:19.50,Default,,0000,0000,0000,,X ಅನ್ನು 3 ರಿಂದ ಭಾಗಿಸಿದಾಗ 14 ಉತ್ತರ ಬಂದಿದೆ Dialogue: 0,0:00:19.50,0:00:24.91,Default,,0000,0000,0000,,ಇದನ್ನು ಹೀಗೂ ಬರೆಯಬಹುದು, 1/3 x = 14 Dialogue: 0,0:00:24.91,0:00:27.70,Default,,0000,0000,0000,,ಹಾಗಾಗಿ, 1/3 X = x/3 Dialogue: 0,0:00:27.70,0:00:28.65,Default,,0000,0000,0000,,ಆಯಿತು Dialogue: 0,0:00:28.65,0:00:31.85,Default,,0000,0000,0000,,ಈಗ X ಅನ್ನು ಮಾತ್ರ ಹೇಗೆ ಎಡಭಾಗದಲ್ಲಿ ಇಡುವುದು ? Dialogue: 0,0:00:31.85,0:00:33.18,Default,,0000,0000,0000,,ಅಥವಾ ಬಲಭಾಗಕ್ಕೆ Dialogue: 0,0:00:33.18,0:00:34.19,Default,,0000,0000,0000,,ಇವು ಎರಡು ಒಂದೇ ಆಗಿವೆ Dialogue: 0,0:00:34.19,0:00:37.31,Default,,0000,0000,0000,,ಇನ್ನೊಂದು ವಿಧಾನ ಎಂದರೆ X ಆನು 1 ಕ್ಕೆ ಸರಿಪಡಿಸಿದಾಗ, Dialogue: 0,0:00:37.31,0:00:39.49,Default,,0000,0000,0000,,ಅದು 1X ಅಥವಾ 1 ಆಗುವುದು Dialogue: 0,0:00:39.49,0:00:40.34,Default,,0000,0000,0000,,ಇಲ್ಲಿ Dialogue: 0,0:00:40.34,0:00:42.81,Default,,0000,0000,0000,,3 ರಿಂದ ಭಾಗಿಸುತ್ತೇನೆ Dialogue: 0,0:00:42.81,0:00:46.31,Default,,0000,0000,0000,,ಎರಡೂ ಬದಿಗೆ 3ರಿಂದ ಗುಣಿಸಿದರೆ, Dialogue: 0,0:00:46.31,0:00:47.62,Default,,0000,0000,0000,,X ಅನ್ನು ಬೇರ್ಪಡಿಸಬಹುದು. Dialogue: 0,0:00:47.62,0:00:49.46,Default,,0000,0000,0000,,ಅದು ಸರಿಯಾಗಿರುತ್ತದೆ ಯಾಕೆಂದರೆ, Dialogue: 0,0:00:49.46,0:00:51.31,Default,,0000,0000,0000,,ಇಲ್ಲಿ ನಾನು 3 ರಿಂದ ಗುಣಿಸಿದರೆ, Dialogue: 0,0:00:51.31,0:00:53.97,Default,,0000,0000,0000,,3 ರಿಂದ ಗುಣಿಸಿ 3 ರಿಂದ ಭಾಗಿಸಿದಂತಾಗುತ್ತೆ Dialogue: 0,0:00:53.97,0:00:55.80,Default,,0000,0000,0000,,ಇದು 3 ಅನ್ನು Dialogue: 0,0:00:55.80,0:00:58.09,Default,,0000,0000,0000,,1 ರಿಂದ ಗುನಿಸುವುದು ಹಾಗೂ 1 ರಿಂದ ಭಾಗಿಸಿದಂತಾಗುತ್ತೆ Dialogue: 0,0:00:58.09,0:00:59.28,Default,,0000,0000,0000,,ಈಗ ಇವನ್ನು ತೆಗೆದು ಹಾಕಬಹುದು Dialogue: 0,0:00:59.28,0:01:01.13,Default,,0000,0000,0000,,ಒಂದು ಸೂಚನೆ, ಎಡ ಭಾಗದಲ್ಲಿ ಮಾಡಿದರೆ Dialogue: 0,0:01:01.13,0:01:03.31,Default,,0000,0000,0000,,ಬಲ ಭಾಗದಲ್ಲೂ ಮಾಡಬೇಕು Dialogue: 0,0:01:03.31,0:01:05.15,Default,,0000,0000,0000,,ಇಲ್ಲಿ ನಾನು ಒಂದೇ ಬಾರಿಗೆ Dialogue: 0,0:01:05.15,0:01:06.03,Default,,0000,0000,0000,,ಎರಡೂ ವಿಧಾನಗಳಿಂದ ಮಾಡುತ್ತೇನೆ Dialogue: 0,0:01:06.03,0:01:08.18,Default,,0000,0000,0000,,ಯಾಕೆಂದರೆ ಅವು ಎರಡು ಒಂದೇ ಸಮೀಕರಣಗಳು ಆಗಿವೆ Dialogue: 0,0:01:08.18,0:01:11.28,Default,,0000,0000,0000,,ಹಾಗಾದರೆ ಎಡ ಭಾಗದಲ್ಲಿ ನಮಗೆ ಏನು ದೊರೆಯುತ್ತದೆ ? Dialogue: 0,0:01:11.28,0:01:15.34,Default,,0000,0000,0000,,ಯಾವುದೇ ಸಂಖ್ಯೆಯನ್ನು 3 ರಿಂದ ಗುಣಿಸಿ 3 ರಿಂದ ಭಾಗಿಸಿದರೆ ಅದೇ ಸಂಖ್ಯೆ ಬರುತ್ತದೆ. Dialogue: 0,0:01:15.34,0:01:17.37,Default,,0000,0000,0000,,ಇಲ್ಲೇ ಕೇವಲ X ಉಳಿದಿದೆ Dialogue: 0,0:01:17.37,0:01:18.82,Default,,0000,0000,0000,,ಎಡ ಭಾಗದಲ್ಲಿ Dialogue: 0,0:01:18.82,0:01:20.25,Default,,0000,0000,0000,,ಬಲ ಭಾಗದಲ್ಲಿ Dialogue: 0,0:01:20.25,0:01:21.92,Default,,0000,0000,0000,,14 & 3 ರ ಗುಣಿಸಿದ ಉತ್ತರ Dialogue: 0,0:01:21.92,0:01:29.35,Default,,0000,0000,0000,,3X10 = 30, \N3X4 = 12\Nಹಾಗಾದರೆ ಉತ್ತರವು 42 Dialogue: 0,0:01:29.35,0:01:31.87,Default,,0000,0000,0000,,X = 42 ಬಂದಿದೆ Dialogue: 0,0:01:31.87,0:01:33.54,Default,,0000,0000,0000,,ಹೀಗೆಯೇ Dialogue: 0,0:01:33.54,0:01:35.92,Default,,0000,0000,0000,,3 * 1/3 = 1 Dialogue: 0,0:01:35.92,0:01:38.58,Default,,0000,0000,0000,,ನಮಗೆ 1x = 14*3 ಸಿಗುತ್ತೆ Dialogue: 0,0:01:38.58,0:01:40.09,Default,,0000,0000,0000,,ಅದು 42 Dialogue: 0,0:01:40.09,0:01:41.67,Default,,0000,0000,0000,,ಈಗ ಉತ್ತರವನ್ನು ಪರಿಶೀಲಿಸೋಣ Dialogue: 0,0:01:41.67,0:01:43.72,Default,,0000,0000,0000,,X ಜಾಗದಲ್ಲಿ 42 ಅನ್ನು ಹಾಕಿ ನೋಡೋಣ Dialogue: 0,0:01:43.72,0:01:47.33,Default,,0000,0000,0000,,X ಜಾಗದಲ್ಲಿ 42 ಇದೆ Dialogue: 0,0:01:47.33,0:01:48.83,Default,,0000,0000,0000,,X ಬದಲಾಗಿ Dialogue: 0,0:01:48.83,0:01:52.03,Default,,0000,0000,0000,,42 ಭಾಗಿಲೆ 3 = 14 Dialogue: 0,0:01:52.03,0:01:54.47,Default,,0000,0000,0000,,42 / 3 ಅಂದರೆ ಎಷ್ಟು ? Dialogue: 0,0:01:54.47,0:01:56.29,Default,,0000,0000,0000,,ಇದು ಸುಲಭವಾದ ಭಾಗಕರ ಆಗಿದೆ Dialogue: 0,0:01:56.29,0:01:58.44,Default,,0000,0000,0000,,ಚಿಕ್ಕ ಸಂಖ್ಯೆಯ ಭಾಗಕರ ಆಗಿದೆ Dialogue: 0,0:01:58.44,0:01:59.63,Default,,0000,0000,0000,,ಚಿಕ್ಕ ಸಂಖ್ಯೆಯ ಭಾಗಕರ ಆಗಿದೆ Dialogue: 0,0:01:59.63,0:02:02.51,Default,,0000,0000,0000,,3 ಅನ್ನು 4 ರಿಂದ ಗುಣಿಸಿದರೆ Dialogue: 0,0:02:02.51,0:02:04.22,Default,,0000,0000,0000,,1*3 = 3 Dialogue: 0,0:02:04.22,0:02:06.82,Default,,0000,0000,0000,,4 - 3 = 1 Dialogue: 0,0:02:06.82,0:02:08.51,Default,,0000,0000,0000,,2 ಅನ್ನು ತಂದು Dialogue: 0,0:02:08.51,0:02:10.99,Default,,0000,0000,0000,,3 ಅನ್ನು 4 ಬಾರಿ 12 ರಿಂದ ಗುಣಿಸಿದಾಗ Dialogue: 0,0:02:10.99,0:02:14.67,Default,,0000,0000,0000,,42 ಸಿಗಲು 3 ಅನ್ನು 4 ರಿಂದ 12 ಸಲ ಗುಣಿಸುವುದು Dialogue: 0,0:02:14.68,0:02:19.05,Default,,0000,0000,0000,,ಉತ್ತರ 14 ಆಗಿದೆ Dialogue: 0,0:02:19.05,0:02:21.10,Default,,0000,0000,0000,,ತಾಳೆ ಮಾಡಲಾಗಿದೆ Dialogue: 0,0:02:21.10,9:59:59.99,Default,,0000,0000,0000,,ಇಲ್ಲಿಗೆ ಇದು ಮುಗಿಯಿತು