WEBVTT 00:00:00.841 --> 00:00:03.646 X ಅನ್ನು ಕಂಡುಹಿಡಿಯಿರಿ ಮತ್ತು ನಿಮ್ಮ ಪರಿಹಾರವನ್ನು ಪರಿಕ್ಸಿಸಿ 00:00:03.646 --> 00:00:07.935 X ಅನ್ನು 3 ರಿಂದ ಭಾಗಿಸಿದಾಗ 14 ಉತ್ತರ ಬಂದಿದೆ 00:00:07.935 --> 00:00:09.299 ಈಗ X ಅನ್ನು ಕಂಡಿಹಿಡಿಯಲು, 00:00:09.299 --> 00:00:12.521 X ನ ಮೌಲ್ಯ ಎಷ್ಟು ಎಂದು ಪರಿಶೀಲಿಸಲು, 00:00:12.521 --> 00:00:15.804 ಪ್ರಶ್ನೆಯ ಎಡ ಭಾಗವನ್ನು ಬೇರ್ಪದಿಸೋಣ. 00:00:15.804 --> 00:00:16.863 ಅದು ಇಲ್ಲಿದೆ 00:00:16.863 --> 00:00:19.500 X ಅನ್ನು 3 ರಿಂದ ಭಾಗಿಸಿದಾಗ 14 ಉತ್ತರ ಬಂದಿದೆ 00:00:19.500 --> 00:00:24.911 ಇದನ್ನು ಹೀಗೂ ಬರೆಯಬಹುದು, 1/3 x = 14 00:00:24.911 --> 00:00:27.700 ಹಾಗಾಗಿ, 1/3 X = x/3 00:00:27.700 --> 00:00:28.647 ಆಯಿತು 00:00:28.647 --> 00:00:31.850 ಈಗ X ಅನ್ನು ಮಾತ್ರ ಹೇಗೆ ಎಡಭಾಗದಲ್ಲಿ ಇಡುವುದು ? 00:00:31.850 --> 00:00:33.179 ಅಥವಾ ಬಲಭಾಗಕ್ಕೆ 00:00:33.179 --> 00:00:34.193 ಇವು ಎರಡು ಒಂದೇ ಆಗಿವೆ 00:00:34.193 --> 00:00:37.308 ಇನ್ನೊಂದು ವಿಧಾನ ಎಂದರೆ X ಆನು 1 ಕ್ಕೆ ಸರಿಪಡಿಸಿದಾಗ, 00:00:37.308 --> 00:00:39.488 ಅದು 1X ಅಥವಾ 1 ಆಗುವುದು 00:00:39.488 --> 00:00:40.340 ಇಲ್ಲಿ 00:00:40.340 --> 00:00:42.812 3 ರಿಂದ ಭಾಗಿಸುತ್ತೇನೆ 00:00:42.812 --> 00:00:46.308 ಎರಡೂ ಬದಿಗೆ 3ರಿಂದ ಗುಣಿಸಿದರೆ, 00:00:46.308 --> 00:00:47.617 X ಅನ್ನು ಬೇರ್ಪಡಿಸಬಹುದು. 00:00:47.617 --> 00:00:49.464 ಅದು ಸರಿಯಾಗಿರುತ್ತದೆ ಯಾಕೆಂದರೆ, 00:00:49.464 --> 00:00:51.313 ಇಲ್ಲಿ ನಾನು 3 ರಿಂದ ಗುಣಿಸಿದರೆ, 00:00:51.313 --> 00:00:53.974 3 ರಿಂದ ಗುಣಿಸಿ 3 ರಿಂದ ಭಾಗಿಸಿದಂತಾಗುತ್ತೆ 00:00:53.974 --> 00:00:55.798 ಇದು 3 ಅನ್ನು 00:00:55.798 --> 00:00:58.091 1 ರಿಂದ ಗುನಿಸುವುದು ಹಾಗೂ 1 ರಿಂದ ಭಾಗಿಸಿದಂತಾಗುತ್ತೆ 00:00:58.091 --> 00:00:59.285 ಈಗ ಇವನ್ನು ತೆಗೆದು ಹಾಕಬಹುದು 00:00:59.285 --> 00:01:01.133 ಒಂದು ಸೂಚನೆ, ಎಡ ಭಾಗದಲ್ಲಿ ಮಾಡಿದರೆ 00:01:01.133 --> 00:01:03.313 ಬಲ ಭಾಗದಲ್ಲೂ ಮಾಡಬೇಕು 00:01:03.313 --> 00:01:05.151 ಇಲ್ಲಿ ನಾನು ಒಂದೇ ಬಾರಿಗೆ 00:01:05.151 --> 00:01:06.028 ಎರಡೂ ವಿಧಾನಗಳಿಂದ ಮಾಡುತ್ತೇನೆ 00:01:06.028 --> 00:01:08.181 ಯಾಕೆಂದರೆ ಅವು ಎರಡು ಒಂದೇ ಸಮೀಕರಣಗಳು ಆಗಿವೆ 00:01:08.181 --> 00:01:11.285 ಹಾಗಾದರೆ ಎಡ ಭಾಗದಲ್ಲಿ ನಮಗೆ ಏನು ದೊರೆಯುತ್ತದೆ ? 00:01:11.285 --> 00:01:15.339 ಯಾವುದೇ ಸಂಖ್ಯೆಯನ್ನು 3 ರಿಂದ ಗುಣಿಸಿ 3 ರಿಂದ ಭಾಗಿಸಿದರೆ ಅದೇ ಸಂಖ್ಯೆ ಬರುತ್ತದೆ. 00:01:15.339 --> 00:01:17.369 ಇಲ್ಲೇ ಕೇವಲ X ಉಳಿದಿದೆ 00:01:17.369 --> 00:01:18.819 ಎಡ ಭಾಗದಲ್ಲಿ 00:01:18.819 --> 00:01:20.247 ಬಲ ಭಾಗದಲ್ಲಿ 00:01:20.247 --> 00:01:21.923 14 & 3 ರ ಗುಣಿಸಿದ ಉತ್ತರ 00:01:21.923 --> 00:01:29.350 3X10 = 30, 3X4 = 12 ಹಾಗಾದರೆ ಉತ್ತರವು 42 00:01:29.350 --> 00:01:31.873 X = 42 ಬಂದಿದೆ 00:01:31.873 --> 00:01:33.541 ಹೀಗೆಯೇ 00:01:33.541 --> 00:01:35.915 3 * 1/3 = 1 00:01:35.915 --> 00:01:38.577 ನಮಗೆ 1x = 14*3 ಸಿಗುತ್ತೆ 00:01:38.577 --> 00:01:40.094 ಅದು 42 00:01:40.094 --> 00:01:41.674 ಈಗ ಉತ್ತರವನ್ನು ಪರಿಶೀಲಿಸೋಣ 00:01:41.674 --> 00:01:43.717 X ಜಾಗದಲ್ಲಿ 42 ಅನ್ನು ಹಾಕಿ ನೋಡೋಣ 00:01:43.717 --> 00:01:47.333 X ಜಾಗದಲ್ಲಿ 42 ಇದೆ 00:01:47.333 --> 00:01:48.832 X ಬದಲಾಗಿ 00:01:48.832 --> 00:01:52.032 42 ಭಾಗಿಲೆ 3 = 14 00:01:52.032 --> 00:01:54.470 42 / 3 ಅಂದರೆ ಎಷ್ಟು ? 00:01:54.470 --> 00:01:56.293 ಇದು ಸುಲಭವಾದ ಭಾಗಕರ ಆಗಿದೆ 00:01:56.293 --> 00:01:58.444 ಚಿಕ್ಕ ಸಂಖ್ಯೆಯ ಭಾಗಕರ ಆಗಿದೆ 00:01:58.444 --> 00:01:59.630 ಚಿಕ್ಕ ಸಂಖ್ಯೆಯ ಭಾಗಕರ ಆಗಿದೆ 00:01:59.630 --> 00:02:02.509 3 ಅನ್ನು 4 ರಿಂದ ಗುಣಿಸಿದರೆ 00:02:02.509 --> 00:02:04.223 1*3 = 3 00:02:04.223 --> 00:02:06.819 4 - 3 = 1 00:02:06.819 --> 00:02:08.509 2 ಅನ್ನು ತಂದು 00:02:08.509 --> 00:02:10.993 3 ಅನ್ನು 4 ಬಾರಿ 12 ರಿಂದ ಗುಣಿಸಿದಾಗ 00:02:10.993 --> 00:02:14.670 42 ಸಿಗಲು 3 ಅನ್ನು 4 ರಿಂದ 12 ಸಲ ಗುಣಿಸುವುದು 00:02:14.685 --> 00:02:19.050 ಉತ್ತರ 14 ಆಗಿದೆ 00:02:19.050 --> 00:02:21.100 ತಾಳೆ ಮಾಡಲಾಗಿದೆ 00:02:21.100 --> 99:59:59.999 ಇಲ್ಲಿಗೆ ಇದು ಮುಗಿಯಿತು