X ಅನ್ನು ಕಂಡುಹಿಡಿಯಿರಿ ಮತ್ತು ನಿಮ್ಮ ಪರಿಹಾರವನ್ನು ಪರಿಕ್ಸಿಸಿ X ಅನ್ನು 3 ರಿಂದ ಭಾಗಿಸಿದಾಗ 14 ಉತ್ತರ ಬಂದಿದೆ ಈಗ X ಅನ್ನು ಕಂಡಿಹಿಡಿಯಲು, X ನ ಮೌಲ್ಯ ಎಷ್ಟು ಎಂದು ಪರಿಶೀಲಿಸಲು, ಪ್ರಶ್ನೆಯ ಎಡ ಭಾಗವನ್ನು ಬೇರ್ಪದಿಸೋಣ. ಅದು ಇಲ್ಲಿದೆ X ಅನ್ನು 3 ರಿಂದ ಭಾಗಿಸಿದಾಗ 14 ಉತ್ತರ ಬಂದಿದೆ ಇದನ್ನು ಹೀಗೂ ಬರೆಯಬಹುದು, 1/3 x = 14 ಹಾಗಾಗಿ, 1/3 X = x/3 ಆಯಿತು ಈಗ X ಅನ್ನು ಮಾತ್ರ ಹೇಗೆ ಎಡಭಾಗದಲ್ಲಿ ಇಡುವುದು ? ಅಥವಾ ಬಲಭಾಗಕ್ಕೆ ಇವು ಎರಡು ಒಂದೇ ಆಗಿವೆ ಇನ್ನೊಂದು ವಿಧಾನ ಎಂದರೆ X ಆನು 1 ಕ್ಕೆ ಸರಿಪಡಿಸಿದಾಗ, ಅದು 1X ಅಥವಾ 1 ಆಗುವುದು ಇಲ್ಲಿ 3 ರಿಂದ ಭಾಗಿಸುತ್ತೇನೆ ಎರಡೂ ಬದಿಗೆ 3ರಿಂದ ಗುಣಿಸಿದರೆ, X ಅನ್ನು ಬೇರ್ಪಡಿಸಬಹುದು. ಅದು ಸರಿಯಾಗಿರುತ್ತದೆ ಯಾಕೆಂದರೆ, ಇಲ್ಲಿ ನಾನು 3 ರಿಂದ ಗುಣಿಸಿದರೆ, 3 ರಿಂದ ಗುಣಿಸಿ 3 ರಿಂದ ಭಾಗಿಸಿದಂತಾಗುತ್ತೆ ಇದು 3 ಅನ್ನು 1 ರಿಂದ ಗುನಿಸುವುದು ಹಾಗೂ 1 ರಿಂದ ಭಾಗಿಸಿದಂತಾಗುತ್ತೆ ಈಗ ಇವನ್ನು ತೆಗೆದು ಹಾಕಬಹುದು ಒಂದು ಸೂಚನೆ, ಎಡ ಭಾಗದಲ್ಲಿ ಮಾಡಿದರೆ ಬಲ ಭಾಗದಲ್ಲೂ ಮಾಡಬೇಕು ಇಲ್ಲಿ ನಾನು ಒಂದೇ ಬಾರಿಗೆ ಎರಡೂ ವಿಧಾನಗಳಿಂದ ಮಾಡುತ್ತೇನೆ ಯಾಕೆಂದರೆ ಅವು ಎರಡು ಒಂದೇ ಸಮೀಕರಣಗಳು ಆಗಿವೆ ಹಾಗಾದರೆ ಎಡ ಭಾಗದಲ್ಲಿ ನಮಗೆ ಏನು ದೊರೆಯುತ್ತದೆ ? ಯಾವುದೇ ಸಂಖ್ಯೆಯನ್ನು 3 ರಿಂದ ಗುಣಿಸಿ 3 ರಿಂದ ಭಾಗಿಸಿದರೆ ಅದೇ ಸಂಖ್ಯೆ ಬರುತ್ತದೆ. ಇಲ್ಲೇ ಕೇವಲ X ಉಳಿದಿದೆ ಎಡ ಭಾಗದಲ್ಲಿ ಬಲ ಭಾಗದಲ್ಲಿ 14 & 3 ರ ಗುಣಿಸಿದ ಉತ್ತರ 3X10 = 30, 3X4 = 12 ಹಾಗಾದರೆ ಉತ್ತರವು 42 X = 42 ಬಂದಿದೆ ಹೀಗೆಯೇ 3 * 1/3 = 1 ನಮಗೆ 1x = 14*3 ಸಿಗುತ್ತೆ ಅದು 42 ಈಗ ಉತ್ತರವನ್ನು ಪರಿಶೀಲಿಸೋಣ X ಜಾಗದಲ್ಲಿ 42 ಅನ್ನು ಹಾಕಿ ನೋಡೋಣ X ಜಾಗದಲ್ಲಿ 42 ಇದೆ X ಬದಲಾಗಿ 42 ಭಾಗಿಲೆ 3 = 14 42 / 3 ಅಂದರೆ ಎಷ್ಟು ? ಇದು ಸುಲಭವಾದ ಭಾಗಕರ ಆಗಿದೆ ಚಿಕ್ಕ ಸಂಖ್ಯೆಯ ಭಾಗಕರ ಆಗಿದೆ ಚಿಕ್ಕ ಸಂಖ್ಯೆಯ ಭಾಗಕರ ಆಗಿದೆ 3 ಅನ್ನು 4 ರಿಂದ ಗುಣಿಸಿದರೆ 1*3 = 3 4 - 3 = 1 2 ಅನ್ನು ತಂದು 3 ಅನ್ನು 4 ಬಾರಿ 12 ರಿಂದ ಗುಣಿಸಿದಾಗ 42 ಸಿಗಲು 3 ಅನ್ನು 4 ರಿಂದ 12 ಸಲ ಗುಣಿಸುವುದು ಉತ್ತರ 14 ಆಗಿದೆ ತಾಳೆ ಮಾಡಲಾಗಿದೆ ಇಲ್ಲಿಗೆ ಇದು ಮುಗಿಯಿತು