"ಜೀವ ವಿಕಸನ"ದ ಮೊದಲ ವೀಡಿಯೊನಲ್ಲಿ, ಒಂದು ಚಿತ್ರ ಬರೆದು ಅದನ್ನು "ಬಾಲ ರಹಿತ" ಕೋತಿ ಎಂದು ಗುರುತಿಸಿದೆ ಮತ್ತು ಬಾಲವನ್ನು ಚಿತ್ರಿಸಿದೆ ಈ ವೀಡಿಯೊದಲ್ಲಿ ಆ ತಪ್ಪನ್ನು ಸರಿ ಪಡಿಸುತ್ತಿದ್ದೀನೆ "ಬಾಲ ರಹಿತ" ಕೋತಿಗೆ ಬಾಲವಿರುವುದಿಲ್ಲ ಇದು ಒಂದು "ಬಾಲ ರಹಿತ" ವಾನರಗಳ ಮುಕ್ಯ ವೈಶಿಷ್ಟ್ಯವಾಗಿದೆ ಕೆಲವು ಇತರ ಕೋತಿ ಜಾತಿಯವುಗಳಿಗೂ ಬಾಲವಿರುವುದಿಲ್ಲ. ಆದರೆ "ಬಾಲ ರಹಿತ" ವಾನರಗಳಿಗೆ ಕಂಡಿತವಾಗಿಯೂ ಬಾಲವಿರುವುದಿಲ್ಲ. "ಬಾಲ ರಹಿತ" ವಾನರಗಳಲ್ಲಿ ಎರಡು ಪ್ರಕಾರಗಳಿವೆ. ಅವು "ಕಿರಿಯ ಬಾಲರ ರಹಿತ" ಮತ್ತು "ಹಿರಿಯ ಬಾಲರ ರಹಿತ" ವಾನರಗಳು "ಕಿರಿಯ ಬಾಲರ ರಹಿತ" ವಾನರಗಳು ಅಂದರೆ "ಗಿಬ್ಬೊನ್"ಗಳು ಮತ್ತು "ಹಿರಿಯ ಬಾಲರ ರಹಿತ" ವಾನರಗಳು ಅಂದರೆ ಚಿಮ್ಪಾನ್ಜಿ, ಗೊರಿಲ್ಲಗಳು ಮತ್ತು ನಾನು ಅಂದರೆ "ಮನುಷ್ಯರು" ಇಲ್ಲಿವೆ "ಹಿರಿಯ ಬಾಲ ರಹಿತ" ವಾನರಗಳು ಇವೆ "ಹಿರಿಯ ಬಾಲ ರಹಿತ" ವಾನರಗಳು ಈ ವಾನರಕ್ಕೆ ಒಳ್ಳೆಯ "ಶ್ಯಲಿ" ಇರಲಿಲ್ಲ - ೧೯೯೪ ರಲ್ಲಿ. - ೧೯೯೪ ರಲ್ಲಿ. ಆಗ ಕ್ಷುರದ ಅಗತ್ಯ ನನಗಾಗ ಇರಲಿಲ್ಲ