WEBVTT 00:00:00.709 --> 00:00:03.160 a ಅನ್ನು ಕಂಡುಹಿಡಿದು ಉತ್ತರವನ್ನು ತಾಳೆ ನೋಡಿ 00:00:03.160 --> 00:00:06.373 ಇಲ್ಲಿ a + 5 = 54 00:00:06.373 --> 00:00:10.674 ಇಲ್ಲಿ ಒಂದು ಸಂಖ್ಯೆ ಮತ್ತು ಒಂದು ಬದಲಾಯಿಸಬಹುದಾದ ಸಂಖ್ಯೆಯನ್ನು ಕೊಡಲಾಗಿದೆ 00:00:10.674 --> 00:00:14.018 ಸಂಖ್ಯೆಗೆ 5 ಅನ್ನು ಕೂಡಿಸಿದರೆ ಬರುವ ಉತ್ತರ 54 00:00:14.018 --> 00:00:17.810 ಇಂತಹ ಸಮಸ್ಯೆ ಯನ್ನು ನೀವು ನಿಮ್ಮ ಮನಸ್ಸಿನಲ್ಲಿ ಉತ್ತರಿಸಬಹುದು ಆದರೆ ನಾವು ಇದನ್ನು ಹಂತ ಹಂತವಾಗಿ ಮಾಡೋಣ 00:00:17.810 --> 00:00:21.206 ಹೀಗೆ ಮಾಡುವದರಿಂದ ಕಷ್ಟವಾದ ಲೆಕ್ಕವನ್ನು ನೀವು ಸುಲಭವಾಗಿ ಮಾಡಬಲ್ಲಿರಿ 00:00:21.206 --> 00:00:25.375 ಈ ತರಹದ ಲೆಕ್ಕದಲ್ಲಿ ಬದಲಾಯಿಸಬಹುದಾದ ಅಂಕೆ 00:00:25.375 --> 00:00:27.469 ಇಲ್ಲಿ a ಆಗಿದೆ 00:00:27.469 --> 00:00:29.764 ಒಂದು ಬದಿಯಲ್ಲಿ 00:00:29.764 --> 00:00:31.610 ನಮಗೆ ಇದನ್ನು ಬಿಡಿಸಬೇಕಾಗಿದೆ 00:00:31.610 --> 00:00:35.392 ಇದು ಈಗಾಗಲೇ ಎಡ ಭಾಗದಲ್ಲಿ ಇರುವುದರಿಂದ ಬೇರೆ ಎಲ್ಲ ಸಂಖ್ಯೆಗಳನ್ನು ಬಲ ಭಾಗಕ್ಕೆ ಸಾಗಿಸೋಣ 00:00:35.392 --> 00:00:38.262 ಕೇವಲ 5 ಅನ್ನು ಬಲ ಭಾಗಕ್ಕೆ ಸಾಗಿಸೋಣ 00:00:38.262 --> 00:00:45.208 ಇದನ್ನು ಮಾಡಲು ಎರಡೂ ಬದಿಯಿಂದ 5 ಅನ್ನು ಕಳೆಯೋಣ 00:00:45.223 --> 00:00:50.024 ಹೀಗೆ ಮಾಡೋಣ 00:00:50.024 --> 00:00:57.200 ಸಮಾನತ್ವವನ್ನು ಸರಿದೂಗಲು ಎರಡೂ ಬದಿಗೆ ಒಂದೇ ತರಹದ ಕ್ರಿಯೆಯನ್ನು ಮಾಡಬೇಕು 00:00:57.200 --> 00:01:00.617 ಹೀಗಾಗಿ ಎರಡೂ ಬದಿಯಿಂದ 5 ಅನ್ನು ಕಳೆಯೋಣ 00:01:00.617 --> 00:01:03.115 ಎಡದಲ್ಲಿ +5 ಮತ್ತು -5 00:01:03.115 --> 00:01:05.043 ಅದು ಸೊನ್ನೆ ಯಾಗುತ್ತದೆ 00:01:05.043 --> 00:01:06.967 5 ಅನ್ನು ಕೂಡಿಸಿ ಕಳೆಯುವುದರಿಂದ 00:01:06.967 --> 00:01:08.108 ಉತ್ತರ ಸೊನ್ನೆ ಯಾಗಿದೆ 00:01:08.108 --> 00:01:10.349 ಹಾಗಾಗಿ a + ೦ = a 00:01:10.349 --> 00:01:15.247 ಮತ್ತು 54 - 5 = 49 00:01:15.247 --> 00:01:19.022 ನಾವು a ಯನ್ನು ಕಂಡು ಹಿಡಿದಿದ್ದೇವೆ. ಅದು 49 00:01:19.022 --> 00:01:27.107 ಈಗ ತಾಳೆ ನೋಡೋಣ 00:01:27.107 --> 00:01:32.404 ಎರಡೂ ಬಾಡಿಗೆ 5 ಅನ್ನು ಕೂಡಿಸಿದರೆ 54 ಬರುತ್ತದೆ 00:01:32.404 --> 00:01:34.135 ಅದನ್ನು ಮರಳಿ ಹಳೆಯ ಸಮೀಕರಣದಲ್ಲಿ ಹಾಕಿದರೆ 00:01:34.135 --> 00:01:39.905 49 + 5 00:01:39.905 --> 00:01:43.379 49 + 5 = 54 00:01:43.379 --> 00:01:45.033 ಅದನ್ನು ಕಂಡುಹಿಡಿಯಲು 00:01:45.033 --> 00:01:50.887 49 + 5 = 54 00:01:50.887 --> 00:01:53.946 ಇದು ಸರಿಯಾಗಿದೆ