a ಅನ್ನು ಕಂಡುಹಿಡಿದು ಉತ್ತರವನ್ನು ತಾಳೆ ನೋಡಿ ಇಲ್ಲಿ a + 5 = 54 ಇಲ್ಲಿ ಒಂದು ಸಂಖ್ಯೆ ಮತ್ತು ಒಂದು ಬದಲಾಯಿಸಬಹುದಾದ ಸಂಖ್ಯೆಯನ್ನು ಕೊಡಲಾಗಿದೆ ಸಂಖ್ಯೆಗೆ 5 ಅನ್ನು ಕೂಡಿಸಿದರೆ ಬರುವ ಉತ್ತರ 54 ಇಂತಹ ಸಮಸ್ಯೆ ಯನ್ನು ನೀವು ನಿಮ್ಮ ಮನಸ್ಸಿನಲ್ಲಿ ಉತ್ತರಿಸಬಹುದು ಆದರೆ ನಾವು ಇದನ್ನು ಹಂತ ಹಂತವಾಗಿ ಮಾಡೋಣ ಹೀಗೆ ಮಾಡುವದರಿಂದ ಕಷ್ಟವಾದ ಲೆಕ್ಕವನ್ನು ನೀವು ಸುಲಭವಾಗಿ ಮಾಡಬಲ್ಲಿರಿ ಈ ತರಹದ ಲೆಕ್ಕದಲ್ಲಿ ಬದಲಾಯಿಸಬಹುದಾದ ಅಂಕೆ ಇಲ್ಲಿ a ಆಗಿದೆ ಒಂದು ಬದಿಯಲ್ಲಿ ನಮಗೆ ಇದನ್ನು ಬಿಡಿಸಬೇಕಾಗಿದೆ ಇದು ಈಗಾಗಲೇ ಎಡ ಭಾಗದಲ್ಲಿ ಇರುವುದರಿಂದ ಬೇರೆ ಎಲ್ಲ ಸಂಖ್ಯೆಗಳನ್ನು ಬಲ ಭಾಗಕ್ಕೆ ಸಾಗಿಸೋಣ ಕೇವಲ 5 ಅನ್ನು ಬಲ ಭಾಗಕ್ಕೆ ಸಾಗಿಸೋಣ ಇದನ್ನು ಮಾಡಲು ಎರಡೂ ಬದಿಯಿಂದ 5 ಅನ್ನು ಕಳೆಯೋಣ ಹೀಗೆ ಮಾಡೋಣ ಸಮಾನತ್ವವನ್ನು ಸರಿದೂಗಲು ಎರಡೂ ಬದಿಗೆ ಒಂದೇ ತರಹದ ಕ್ರಿಯೆಯನ್ನು ಮಾಡಬೇಕು ಹೀಗಾಗಿ ಎರಡೂ ಬದಿಯಿಂದ 5 ಅನ್ನು ಕಳೆಯೋಣ ಎಡದಲ್ಲಿ +5 ಮತ್ತು -5 ಅದು ಸೊನ್ನೆ ಯಾಗುತ್ತದೆ 5 ಅನ್ನು ಕೂಡಿಸಿ ಕಳೆಯುವುದರಿಂದ ಉತ್ತರ ಸೊನ್ನೆ ಯಾಗಿದೆ ಹಾಗಾಗಿ a + ೦ = a ಮತ್ತು 54 - 5 = 49 ನಾವು a ಯನ್ನು ಕಂಡು ಹಿಡಿದಿದ್ದೇವೆ. ಅದು 49 ಈಗ ತಾಳೆ ನೋಡೋಣ ಎರಡೂ ಬಾಡಿಗೆ 5 ಅನ್ನು ಕೂಡಿಸಿದರೆ 54 ಬರುತ್ತದೆ ಅದನ್ನು ಮರಳಿ ಹಳೆಯ ಸಮೀಕರಣದಲ್ಲಿ ಹಾಕಿದರೆ 49 + 5 49 + 5 = 54 ಅದನ್ನು ಕಂಡುಹಿಡಿಯಲು 49 + 5 = 54 ಇದು ಸರಿಯಾಗಿದೆ