[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:00.71,0:00:03.16,Default,,0000,0000,0000,,a ಅನ್ನು ಕಂಡುಹಿಡಿದು ಉತ್ತರವನ್ನು ತಾಳೆ ನೋಡಿ Dialogue: 0,0:00:03.16,0:00:06.37,Default,,0000,0000,0000,,ಇಲ್ಲಿ a + 5 = 54 Dialogue: 0,0:00:06.37,0:00:10.67,Default,,0000,0000,0000,,ಇಲ್ಲಿ ಒಂದು ಸಂಖ್ಯೆ ಮತ್ತು ಒಂದು ಬದಲಾಯಿಸಬಹುದಾದ ಸಂಖ್ಯೆಯನ್ನು ಕೊಡಲಾಗಿದೆ Dialogue: 0,0:00:10.67,0:00:14.02,Default,,0000,0000,0000,,ಸಂಖ್ಯೆಗೆ 5 ಅನ್ನು ಕೂಡಿಸಿದರೆ ಬರುವ ಉತ್ತರ 54 Dialogue: 0,0:00:14.02,0:00:17.81,Default,,0000,0000,0000,,ಇಂತಹ ಸಮಸ್ಯೆ ಯನ್ನು ನೀವು ನಿಮ್ಮ ಮನಸ್ಸಿನಲ್ಲಿ ಉತ್ತರಿಸಬಹುದು ಆದರೆ ನಾವು ಇದನ್ನು ಹಂತ ಹಂತವಾಗಿ ಮಾಡೋಣ Dialogue: 0,0:00:17.81,0:00:21.21,Default,,0000,0000,0000,,ಹೀಗೆ ಮಾಡುವದರಿಂದ ಕಷ್ಟವಾದ ಲೆಕ್ಕವನ್ನು ನೀವು ಸುಲಭವಾಗಿ ಮಾಡಬಲ್ಲಿರಿ Dialogue: 0,0:00:21.21,0:00:25.38,Default,,0000,0000,0000,,ಈ ತರಹದ ಲೆಕ್ಕದಲ್ಲಿ ಬದಲಾಯಿಸಬಹುದಾದ ಅಂಕೆ Dialogue: 0,0:00:25.38,0:00:27.47,Default,,0000,0000,0000,,ಇಲ್ಲಿ a ಆಗಿದೆ Dialogue: 0,0:00:27.47,0:00:29.76,Default,,0000,0000,0000,,ಒಂದು ಬದಿಯಲ್ಲಿ Dialogue: 0,0:00:29.76,0:00:31.61,Default,,0000,0000,0000,,ನಮಗೆ ಇದನ್ನು ಬಿಡಿಸಬೇಕಾಗಿದೆ Dialogue: 0,0:00:31.61,0:00:35.39,Default,,0000,0000,0000,,ಇದು ಈಗಾಗಲೇ ಎಡ ಭಾಗದಲ್ಲಿ ಇರುವುದರಿಂದ ಬೇರೆ ಎಲ್ಲ ಸಂಖ್ಯೆಗಳನ್ನು ಬಲ ಭಾಗಕ್ಕೆ ಸಾಗಿಸೋಣ Dialogue: 0,0:00:35.39,0:00:38.26,Default,,0000,0000,0000,,ಕೇವಲ 5 ಅನ್ನು ಬಲ ಭಾಗಕ್ಕೆ ಸಾಗಿಸೋಣ Dialogue: 0,0:00:38.26,0:00:45.21,Default,,0000,0000,0000,,ಇದನ್ನು ಮಾಡಲು ಎರಡೂ ಬದಿಯಿಂದ 5 ಅನ್ನು ಕಳೆಯೋಣ Dialogue: 0,0:00:45.22,0:00:50.02,Default,,0000,0000,0000,,ಹೀಗೆ ಮಾಡೋಣ Dialogue: 0,0:00:50.02,0:00:57.20,Default,,0000,0000,0000,,ಸಮಾನತ್ವವನ್ನು ಸರಿದೂಗಲು ಎರಡೂ ಬದಿಗೆ ಒಂದೇ ತರಹದ ಕ್ರಿಯೆಯನ್ನು ಮಾಡಬೇಕು Dialogue: 0,0:00:57.20,0:01:00.62,Default,,0000,0000,0000,,ಹೀಗಾಗಿ ಎರಡೂ ಬದಿಯಿಂದ 5 ಅನ್ನು ಕಳೆಯೋಣ Dialogue: 0,0:01:00.62,0:01:03.12,Default,,0000,0000,0000,,ಎಡದಲ್ಲಿ +5 ಮತ್ತು -5 Dialogue: 0,0:01:03.12,0:01:05.04,Default,,0000,0000,0000,,ಅದು ಸೊನ್ನೆ ಯಾಗುತ್ತದೆ Dialogue: 0,0:01:05.04,0:01:06.97,Default,,0000,0000,0000,,5 ಅನ್ನು ಕೂಡಿಸಿ ಕಳೆಯುವುದರಿಂದ Dialogue: 0,0:01:06.97,0:01:08.11,Default,,0000,0000,0000,,ಉತ್ತರ ಸೊನ್ನೆ ಯಾಗಿದೆ Dialogue: 0,0:01:08.11,0:01:10.35,Default,,0000,0000,0000,,ಹಾಗಾಗಿ a + ೦ = a Dialogue: 0,0:01:10.35,0:01:15.25,Default,,0000,0000,0000,,ಮತ್ತು 54 - 5 = 49 Dialogue: 0,0:01:15.25,0:01:19.02,Default,,0000,0000,0000,,ನಾವು a ಯನ್ನು ಕಂಡು ಹಿಡಿದಿದ್ದೇವೆ. ಅದು 49 Dialogue: 0,0:01:19.02,0:01:27.11,Default,,0000,0000,0000,,ಈಗ ತಾಳೆ ನೋಡೋಣ Dialogue: 0,0:01:27.11,0:01:32.40,Default,,0000,0000,0000,,ಎರಡೂ ಬಾಡಿಗೆ 5 ಅನ್ನು ಕೂಡಿಸಿದರೆ 54 ಬರುತ್ತದೆ Dialogue: 0,0:01:32.40,0:01:34.14,Default,,0000,0000,0000,,ಅದನ್ನು ಮರಳಿ ಹಳೆಯ ಸಮೀಕರಣದಲ್ಲಿ ಹಾಕಿದರೆ Dialogue: 0,0:01:34.14,0:01:39.90,Default,,0000,0000,0000,,49 + 5 Dialogue: 0,0:01:39.90,0:01:43.38,Default,,0000,0000,0000,,49 + 5 = 54 Dialogue: 0,0:01:43.38,0:01:45.03,Default,,0000,0000,0000,,ಅದನ್ನು ಕಂಡುಹಿಡಿಯಲು Dialogue: 0,0:01:45.03,0:01:50.89,Default,,0000,0000,0000,,49 + 5 = 54 Dialogue: 0,0:01:50.89,0:01:53.95,Default,,0000,0000,0000,,ಇದು ಸರಿಯಾಗಿದೆ