1 00:00:00,709 --> 00:00:03,160 a ಅನ್ನು ಕಂಡುಹಿಡಿದು ಉತ್ತರವನ್ನು ತಾಳೆ ನೋಡಿ 2 00:00:03,160 --> 00:00:06,373 ಇಲ್ಲಿ a + 5 = 54 3 00:00:06,373 --> 00:00:10,674 ಇಲ್ಲಿ ಒಂದು ಸಂಖ್ಯೆ ಮತ್ತು ಒಂದು ಬದಲಾಯಿಸಬಹುದಾದ ಸಂಖ್ಯೆಯನ್ನು ಕೊಡಲಾಗಿದೆ 4 00:00:10,674 --> 00:00:14,018 ಸಂಖ್ಯೆಗೆ 5 ಅನ್ನು ಕೂಡಿಸಿದರೆ ಬರುವ ಉತ್ತರ 54 5 00:00:14,018 --> 00:00:17,810 ಇಂತಹ ಸಮಸ್ಯೆ ಯನ್ನು ನೀವು ನಿಮ್ಮ ಮನಸ್ಸಿನಲ್ಲಿ ಉತ್ತರಿಸಬಹುದು ಆದರೆ ನಾವು ಇದನ್ನು ಹಂತ ಹಂತವಾಗಿ ಮಾಡೋಣ 6 00:00:17,810 --> 00:00:21,206 ಹೀಗೆ ಮಾಡುವದರಿಂದ ಕಷ್ಟವಾದ ಲೆಕ್ಕವನ್ನು ನೀವು ಸುಲಭವಾಗಿ ಮಾಡಬಲ್ಲಿರಿ 7 00:00:21,206 --> 00:00:25,375 ಈ ತರಹದ ಲೆಕ್ಕದಲ್ಲಿ ಬದಲಾಯಿಸಬಹುದಾದ ಅಂಕೆ 8 00:00:25,375 --> 00:00:27,469 ಇಲ್ಲಿ a ಆಗಿದೆ 9 00:00:27,469 --> 00:00:29,764 ಒಂದು ಬದಿಯಲ್ಲಿ 10 00:00:29,764 --> 00:00:31,610 ನಮಗೆ ಇದನ್ನು ಬಿಡಿಸಬೇಕಾಗಿದೆ 11 00:00:31,610 --> 00:00:35,392 ಇದು ಈಗಾಗಲೇ ಎಡ ಭಾಗದಲ್ಲಿ ಇರುವುದರಿಂದ ಬೇರೆ ಎಲ್ಲ ಸಂಖ್ಯೆಗಳನ್ನು ಬಲ ಭಾಗಕ್ಕೆ ಸಾಗಿಸೋಣ 12 00:00:35,392 --> 00:00:38,262 ಕೇವಲ 5 ಅನ್ನು ಬಲ ಭಾಗಕ್ಕೆ ಸಾಗಿಸೋಣ 13 00:00:38,262 --> 00:00:45,208 ಇದನ್ನು ಮಾಡಲು ಎರಡೂ ಬದಿಯಿಂದ 5 ಅನ್ನು ಕಳೆಯೋಣ 14 00:00:45,223 --> 00:00:50,024 ಹೀಗೆ ಮಾಡೋಣ 15 00:00:50,024 --> 00:00:57,200 ಸಮಾನತ್ವವನ್ನು ಸರಿದೂಗಲು ಎರಡೂ ಬದಿಗೆ ಒಂದೇ ತರಹದ ಕ್ರಿಯೆಯನ್ನು ಮಾಡಬೇಕು 16 00:00:57,200 --> 00:01:00,617 ಹೀಗಾಗಿ ಎರಡೂ ಬದಿಯಿಂದ 5 ಅನ್ನು ಕಳೆಯೋಣ 17 00:01:00,617 --> 00:01:03,115 ಎಡದಲ್ಲಿ +5 ಮತ್ತು -5 18 00:01:03,115 --> 00:01:05,043 ಅದು ಸೊನ್ನೆ ಯಾಗುತ್ತದೆ 19 00:01:05,043 --> 00:01:06,967 5 ಅನ್ನು ಕೂಡಿಸಿ ಕಳೆಯುವುದರಿಂದ 20 00:01:06,967 --> 00:01:08,108 ಉತ್ತರ ಸೊನ್ನೆ ಯಾಗಿದೆ 21 00:01:08,108 --> 00:01:10,349 ಹಾಗಾಗಿ a + ೦ = a 22 00:01:10,349 --> 00:01:15,247 ಮತ್ತು 54 - 5 = 49 23 00:01:15,247 --> 00:01:19,022 ನಾವು a ಯನ್ನು ಕಂಡು ಹಿಡಿದಿದ್ದೇವೆ. ಅದು 49 24 00:01:19,022 --> 00:01:27,107 ಈಗ ತಾಳೆ ನೋಡೋಣ 25 00:01:27,107 --> 00:01:32,404 ಎರಡೂ ಬಾಡಿಗೆ 5 ಅನ್ನು ಕೂಡಿಸಿದರೆ 54 ಬರುತ್ತದೆ 26 00:01:32,404 --> 00:01:34,135 ಅದನ್ನು ಮರಳಿ ಹಳೆಯ ಸಮೀಕರಣದಲ್ಲಿ ಹಾಕಿದರೆ 27 00:01:34,135 --> 00:01:39,905 49 + 5 28 00:01:39,905 --> 00:01:43,379 49 + 5 = 54 29 00:01:43,379 --> 00:01:45,033 ಅದನ್ನು ಕಂಡುಹಿಡಿಯಲು 30 00:01:45,033 --> 00:01:50,887 49 + 5 = 54 31 00:01:50,887 --> 00:01:53,946 ಇದು ಸರಿಯಾಗಿದೆ